Gadget Loka

All about gadgtes in Kannada

ವಿವೊ ವಿ19 ಕ್ಯಾಮೆರ

ಸ್ವಂತೀಪ್ರಿಯರಿಗೆ ಇನ್ನೊಂದು ಕ್ಯಾಮೆರ ಫೋನ್   ವಿವೊದವರ ವಿ ಶ್ರೇಣಿಯ ಫೋನ್‌ಗಳು ಫೋನ್ ಎನ್ನುವುದಕ್ಕಿಂತಲೂ ಕ್ಯಾಮೆರಗಳು ಎನ್ನುವುದೇ ಹೆಚ್ಚು ಸೂಕ್ತ. ಇವುಗಳಿಗೆ ಫೋನಿನ ಜೊತೆ ಕ್ಯಾಮೆರ ಎನ್ನುವುದಕ್ಕಿಂತ ಅಥವಾ ಕ್ಯಾಮೆರ ಜೊತೆ ಫೋನ್ ಎನ್ನಬಹುದು. ಗ್ಯಾಜೆಟ್‌ಲೋಕದಲ್ಲಿ ಹಲವು ವಿವೊ ಫೋನ್‌ಗಳ ವಿಮರ್ಶೆ ಮಾಡಲಾಗಿತ್ತು. ಈ ಸಂಚಿಕೆಯಲ್ಲಿ ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ವಿವೊ ವಿ19 ಫೋನಿನ ಕ್ಯಾಮೆರ ಕಡೆ ಗಮನ ಹರಿಸೋಣ.   ಗುಣವೈಶಿಷ್ಟ್ಯಗಳು ಪ್ರಾಥಮಿಕ : 48MP+8MP+2MP+2MP (MP = ಮೆಗಾಪಿಕ್ಸೆಲ್),  f/1.79 + f/2.2 (wide-angle) […]

ಕಿರಿಕಿರಿಯಿಲ್ಲದ ಕರೆಗಳಿಗಾಗಿ

ವಿಓವೈಫೈ ಅಥವಾ ವೈಫೈ ಕಾಲಿಂಗ್ ಎಪ್ರಿಲ್ ೨೦೨೦ ರಿಂದ ತುಷಾರ ಮಾಸಪತ್ರಿಕೆಯಲ್ಲಿ ಟೆಕ್ಕಿರಣ ಎಂಬ ಹೆಸರಿನ ಅಂಕಣ ಪ್ರಾರಂಭವಾಗಿದೆ. ಇದು ಅದರ ಮೊದಲ ಕಂತು “ಹಲೋ” “ಹಲೋ” “ಹಲೋ, ಸರಿಯಾಗಿ ಕೇಳಿಸುತ್ತಿಲ್ಲ” “ಸ್ವಲ್ಪ ತಾಳಿ. ಮನೆಯೊಳಗೆ ಸಿಗ್ನಲ್ ಸರಿಯಿಲ್ಲ. ಹೊರಗೆ ಹೋಗಿ ಮಾತನಾಡುತ್ತೇನೆ” ಇದು ನಿಮ್ಮ ಮನೆಯಲ್ಲಿಯ ಅವಸ್ಥೆಯೂ ಆಗಿರಬಹುದು. ನಿಮ್ಮ ಮನೆಯಲ್ಲಿ ಬ್ರಾಡ್‌ಬ್ಯಾಂಡ್ ಅಂತರಜಾಲ ಸೌಲಭ್ಯವಿದೆಯೇ? ಅದರ ಜೊತೆ ವೈಫೈ ಮೋಡೆಮ್ ಕೂಡ ಇದೆಯೇ? ಹಾಗಿದ್ದಲ್ಲಿ ನಿಮಗೆ ಈ ಮೊಬೈಲ್ ಸಿಗ್ನಲ್‌ ಅತಿ ಕಡಿಮೆ ಇರುವ […]

ವಿವೊ ವಿ 17

ಉತ್ತಮ ಕ್ಯಾಮೆರ ಫೋನ್ ವಿವೊ ಕಂಪೆನಿ 20 ರಿಂದ 30 ಸಾವಿರ ಬೆಲೆಯ ಕ್ಷೇತ್ರವನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ವಿವೊ 17 ಪ್ರೊ ಫೋನಿನ ವಿಮರ್ಶೆಯನ್ನು ಇದೇ ಅಂಕಣದಲ್ಲಿ ನೀಡಲಾಗಿತ್ತು. ಅದರಲ್ಲಿ ಹೊರಚಿಮ್ಮುವ ಎರಡು ಕ್ಯಾಮೆರಗಳ ಸ್ವಂತೀ ಕ್ಯಾಮೆರವನ್ನು ಪ್ರಥಮ ಬಾರಿಗೆ ನೀಡಲಾಗಿತ್ತು. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ವಿವೊ ವಿ 17 (Vivo V17) ಫೋನನ್ನು. ಇದು ವಿ 17 ಪ್ರೊ ಸ್ವಲ್ಪ ದುಬಾರಿಯಾಯಿತು ಎನ್ನುವವರಿಗಾಗಿ ಅದಕ್ಕಿಂತ ಸ್ವಲ್ಪ ಕಡಿಮೆ ಬೆಲೆಯ ಫೋನ್. ಗುಣವೈಶಿಷ್ಟ್ಯಗಳು ಪ್ರೋಸೆಸರ್ 8 […]

ಸೊನಾಟ ಸ್ಟ್ರೈಡ್

ಅನಲಾಗ್ ಕೈಗಡಿಯಾರ ಮತ್ತು ಚಟುವಟಿಕೆ ಪಟ್ಟಿ ನೀವು ದಿನಕ್ಕೆ ಎಷ್ಟು ಹೆಜ್ಜೆ ನಡೆದಿದ್ದೀರಿ, ಎಷ್ಟು ಗಂಟೆ ನಿದ್ರೆ ಮಾಡಿದ್ದೀರಿ ಇತ್ಯಾದಿಗಳನ್ನು ತಿಳಿಸುವ ಧರಿಸಬಲ್ಲ ಪಟ್ಟಿಗೆ ಆರೋಗ್ಯಪಟ್ಟಿ (healthband) ಅಥವಾ ಚಟುವಟಿಕೆ ಪಟ್ಟಿ (activity band or tracker) ಎನ್ನುತ್ತಾರೆ. ಇವುಗಳ ಜೊತೆ ಇನ್ನೂ ಕೆಲವು ಧರಿಸಬಲ್ಲ ಪಟ್ಟಿಗಳಲ್ಲಿ ಬುದ್ಧಿವಂತ ಕೈಗಡಿಯಾರವೂ ಸೇರಿರುತ್ತದೆ. ಇಂತಹವುಗಳಿಗೆ ಸ್ಮಾರ್ಟ್‌ವಾಚ್ ಎನ್ನುತ್ತಾರೆ. ಸಾಮಾನ್ಯವಾಗಿ ಈ ಸ್ಮಾರ್ಟ್‌ವಾಚ್ ಹಾಗೂ ಚಟುವಟಿಕೆ ಪಟ್ಟಿಗಳು ಡಿಜಿಟಲ್ ಆಗಿರುತ್ತವೆ. ನಮ್ಮಲ್ಲಿ ಇನ್ನೂ ಹಲವರಿಗೆ ಅನಲಾಗ್ ವಾಚೇ ಇಷ್ಟವಾಗುತ್ತದೆ. ಅಂತಹವರಿಗಾಗಿ […]

ಥೋಮ್ಸನ್ ಸ್ಮಾರ್ಟ್‌ ಟಿವಿ 49 ಓಎಟಿಎಚ್9000

ಉತ್ತಮ ಆಂಡ್ರೋಯಿಡ್ ಟಿವಿ ಜನವರಿ 2018ರಲ್ಲಿ ಭಾರತದಲ್ಲಿ ಟಿ.ವಿ. ಮಾರಾಟ ಪ್ರಾರಂಭಿಸಿದ ಥೋಮ್ಸನ್ ಮೂಲತಃ ಫ್ರಾನ್ಸ್ ದೇಶದ್ದು. ಭಾರತದಲ್ಲಿ ಈ ಕಂಪೆನಿ ಸೂಪರ್ ಪ್ಲಾಸ್ಟ್ರೋನಿಕ್ಸ್ ಕಂಪೆನಿಯಿಂದ ತನ್ನ ಟಿ.ವಿ.ಗಳನ್ನು ತಯಾರಿಸಿ ಫ್ಲಿಪ್‌ಕಾರ್ಟ್ ಮೂಲಕ ಮಾರಾಟ ಮಾಡುತ್ತಿದೆ. ಭಾರತದಲ್ಲೇ ತಯಾರಿಸಿ ಎಂಬ ಘೋಷಣೆಗೆ ಅನುಗುಣವಾಗಿ ಇದು ಭಾರತದಲ್ಲೇ ತನ್ನ ಟಿ.ವಿ.ಗಳನ್ನು ತಯಾರಿಸುತ್ತಿದೆ. ಹಲವು ಸ್ಮಾರ್ಟ್ ಟಿ.ವಿ. ಮತ್ತು ಮಾಮೂಲಿ ಫ್ಲಾಟ್ ಟಿ.ವಿ.ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ಥೋಮಸ್ನ್ ಕಂಪೆನಿ ಒಂದೂವರೆ ವರ್ಷದಲ್ಲಿ ಅಂತರಜಾಲದ ಮೂಲಕ ಮಾರಾಟವಾಗುತ್ತಿರುವ ಬ್ರ್ಯಾಂಡ್‌ಗಳಲ್ಲಿ ಗಣನೀಯವಾದ […]

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 30

ಸ್ಯಾಮ್‌ಸಂಗ್ ಪ್ರಿಯರಿಗಾಗಿ ಇಲೆಕ್ಟ್ರಾನಿಕ್ಸ್ ಕೇತ್ರದಲ್ಲಿ ಸ್ಯಾಮ್‌ಸಂಗ್ ತುಂಬ ಜನಪ್ರಿಯ ಖ್ಯಾತ ಹೆಸರು. ಸ್ಯಾಮ್‌ಸಂಗ್‌ಗೆ ಅದರದೇ ಆದ ಗ್ರಾಹಕರಿದ್ದಾರೆ. ಇತರೆ ಫೋನ್‌ಗಳಿಗೆ ಹೋಲಿಕೆಯಲ್ಲಿ ಬೆಲೆ ಜಾಸ್ತಿಯಾದರೂ ಸ್ಯಾಮ್‌ಸಂಗ್ ಫೋನನ್ನೇ ಕೊಳ್ಳುವವರು ಹಲವರಿದ್ದಾರೆ. ಸ್ಯಾಮ್‌ಸಂಗ್‌ನವರು ಮೂರು ಶ್ರೇಣಿಗಳಲ್ಲಿ ಫೋನ್‌ಗಳನ್ನು ತಯಾರಿಸುತ್ತಿದ್ದಾರೆ. ಮೇಲ್ದರ್ಜೆಯ ಎಸ್ ಶ್ರೇಣಿಯ ಫೋನ್‌ಗಳು ದುಬಾರಿಯವು ಹಾಗೂ ಅತ್ಯುತ್ತಮವಾದವು. ಮಧ್ಯಮ ಬೆಲೆಯವು ಎ ಶ್ರೇಣಿಯವು ಮತ್ತು ಕಡಿಮೆ ಬೆಲೆಯವು ಎಂ ಶ್ರೇಣಿಯವು. ನಾವು  ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಮಧ್ಯಮ ದರ್ಜೆಯ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ30 (Samsung […]

ಟಾಟಾ ಸ್ಕೈ ಬಿಂಜ್

ಹಲವು ಆಪ್‌ಗಳು ಒಂದರಲ್ಲೇ ಇತ್ತೀಚೆಗೆ ನೀವು ಒಂದು ವಿಷಯ ಗಮನಿಸಿರಬಹುದು. ಅದು ಏನೆಂದರೆ ಕಿರುತಂತ್ರಾಂಶಗಳ (ಆಪ್‌ಗಳ) ಮೂಲಕ ಟಿವಿ ಕಾರ್ಯಕ್ರಮಗಳ ಹಾಗೂ ವಿಡಿಯೋಗಳ ಪ್ರಸಾರ. ವಿಡಿಯೋಗಳ ವಿಷಯಕ್ಕೆ ಬರೋಣ. ನಮಗೆ ಬೇಕಾದಾಗ ಬೇಕಾದ ಕಾರ್ಯಕ್ರಮವನ್ನು ವೀಕ್ಷಿಸುವ ಸೌಲಭ್ಯಕ್ಕೆ ವಿಡಿಯೋ ಆನ್ ಡಿಮ್ಯಾಂಡ್ (Video on Demand = VoD) ಎಂಬ ಹೆಸರಿದೆ. ಈ ಸೌಲಭ್ಯವನ್ನು ನೀಡುವ ಹಲವು ಆಪ್‌ಗಳಿವೆ. ಅವುಗಳಲ್ಲೂ ಹಲವು ನಮೂನೆಗಳಿವೆ -ಸಂಪೂರ್ಣವಾಗಿ ಹಣ ನೀಡಿದರೆ (ಅಂದರೆ ಚಂದಾದಾರರಾದರೆ) ಮಾತ್ರ ಕೆಲಸ ಮಾಡುವಂತಹವು, ಕೆಲವು ಕಾರ್ಯಕ್ರಮ […]

ರಿಯಲ್‌ಮಿ 3 ಪ್ರೊ

ಮಧ್ಯಮ ಬೆಲೆಗೆ ಅತ್ಯುತ್ತಮ ಫೋನ್ ಆರಂಭದಲ್ಲಿ ಒಪ್ಪೊ ಕಂಪೆನಿಯ ಸಬ್‌ಬ್ರ್ಯಾಂಡ್ ಆಗಿ ಫೋನ್‌ಗಳನ್ನು ತಯಾರಿಸಿದ ರಿಯಲ್‌ಮಿ ನಂತರ ತಾನೇ ಸ್ವತಂತ್ರ ಕಂಪೆನಿಯಾಯಿತು. ಈ ಕಂಪೆನಿ ಒಪ್ಪೊ ಜೊತೆ ನೇರವಾಗಿ ಸ್ಪರ್ಧಿಸುತ್ತಿಲ್ಲ. ಇದು ₹ 20 ಸಾವಿರಕ್ಕಿಂತ ಕಡಿಮೆ ಬೆಲೆಯ ಫೋನ್‌ಗಳನ್ನು ಮಾರಾಟ ಮಾಡುತ್ತಿದೆ. ಒಪ್ಪೊ ಇದಕ್ಕಿಂತ ಹೆಚ್ಚಿನ ಬೆಲೆಯಲ್ಲೂ ಫೋನ್‌ಗಳನ್ನು ಮಾರಾಟ ಮಾಡುತ್ತಿದೆ. ಆದರೆ ಅವೆರಡೂ ಬಹುತೇಕ ಒಂದೇ ಕಡೆ ಫೋನ್‌ಗಳನ್ನು ತಯಾರಿಸುತ್ತಿವೆ. ರಿಯಲ್‌ಮಿ ಕಂಪೆನಿಯ ಕೆಲವು ಫೋನ್‌ಗಳ ವಿಮರ್ಶೆಯನ್ನು ಗ್ಯಾಜೆಟ್‌ಲೋಕದಲ್ಲಿ ಮಾಡಲಾಗಿತ್ತು. ಈ ಸಲ ರಿಯಲ್‌ಮಿ […]

Gadget Loka © 2018