Gadget Loka

All about gadgtes in Kannada

ನಮ್ಮ ಬಗ್ಗೆ

ಗ್ಯಾಜೆಟ್‌ಲೋಕ – ಇದು ಕನ್ನಡದಲ್ಲಿ ಗ್ಯಾಜೆಟ್‌ಗಳ ಬಗ್ಗೆ ವಿವರಣೆ, ವಿಮರ್ಶೆ, ಸಲಹೆ, ಕಿವಿಮಾತು,  ಗ್ಯಾಜೆಟ್‌ ಬಗೆಗಿನ ಸುದ್ದಿಗಳನ್ನು ನೀಡುವ ಜಾಲತಾಣ. ಪ್ರಜಾವಾಣಿಯಲ್ಲಿ ಗ್ಯಾಜೆಟ್‌ಲೋಕ ಹೆಸರಿನಲ್ಲಿ ಸತತ ಆರೂಮುಕ್ಕಾಲು ವರ್ಷ ಪ್ರಕಟವಾದ ಅಂಕಣದಿಂದ ಆಯ್ದ ಬರಹಗಳನ್ನೂ ಇದರಲ್ಲಿ ಸೇರಿಸಲಾಗುವುದು.

Gadget Loka © 2018