ಬ್ಲೂಟೂತ್ ಸ್ಟೀರಿಯೋ ಮತ್ತು ರಿಮೋಟ್ ಕಂಟ್ರೋಲ್ – ಬ್ಲೂಟೂತ್ ಹೆಡ್‌ಸೆಟ್‌ಗಳ ಪ್ರೋಟೋಕೋಲ್‌ಗಳಲ್ಲಿ A2DP (Advanced Audio Distribution Profile) ಮತ್ತು AVRCP (Audio/Video Remote Control Profile). ಇವುಗಳು ಕ್ರಮವಾಗಿ ಸ್ಟೀರಿಯೋ ಮತ್ತು ದೂರನಿಯಂತ್ರಣವನ್ನು ಸೂಚಿಸುತ್ತವೆ. A2DP ಇಲ್ಲದಿದ್ದಲ್ಲಿ ಸ್ಟೀರಿಯೋ ಇಲ್ಲ ಎಂದು ತಿಳಿಯತಕ್ಕದ್ದು. ದೂರನಿಯಂತ್ರಣ ಪ್ರೊಟೋಕೋಲ್ ಬಳಸಿ ಸಂಗೀತ ಕೇಳುವಾಗ ಹಿಂದಿನ ಹಾಡು ಅಥವಾ ಮುಂದಿನ ಹಾಡನ್ನು ಆಯ್ಕೆ ಮಾಡಿಕೊಳ್ಳಬಹುದು. ಅಂದರೆ ಗಣಕ ಅಥವಾ ಮೊಬೈಲ್ ಫೋನಿನಲ್ಲಿ ಮುಂದಿನ ಹಾಡನ್ನು ಹುಡುಕಿ ಅದನ್ನು ಆಯ್ಕೆ ಮಾಡಿಕೊಳ್ಳಬೇಕಾಗಿಲ್ಲ. ಬ್ಲೂಟೂತ್‌ನಲ್ಲಿರುವ ಮುಂದಿನ ಹಾಡಿನ ಬಟನ್ ಅನ್ನು ಒತ್ತಿದರೆ ಸಾಕು.
Recent Posts
Recent Comments
Archives
Categories
The Search Box
Recent Posts
Recent Comments
- Создание учетной записи в binance on ಥೋಮ್ಸನ್ ಸ್ಮಾರ್ಟ್ ಟಿವಿ 49 ಓಎಟಿಎಚ್9000
- Lumikha ng Binance Account on ವಿಶ್ವವ್ಯಾಪಿ ಜಾಲ ಜನಕ
- Creare un cont Binance on ಗ್ಲೂಕೋಮೀಟರ್
- MANJUNATHA PRASAD KALLAKATTA on ಬ್ಲಾಕ್ಚೈನ್
- 7 Best Mobile Phones Under 15000 That Doesn't Break Your Wallet - Tech Focus on ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ 12
