ನೀಡುವ ಬೆಲೆಗೆ ಉತ್ತಮ ಫೋನ್ ದಕ್ಷಿಣ ಕೊರಿಯ ಮೂಲದ ಸ್ಯಾಮ್‌ಸಂಗ್ ಕಂಪೆನಿ ಇಲೆಕ್ಟ್ರಾನಿಕ್ಸ್ ಕೇತ್ರದಲ್ಲಿ ತುಂಬ ಜನಪ್ರಿಯ ಖ್ಯಾತ ಹೆಸರು. ಸ್ಯಾಮ್‌ಸಂಗ್‌ಗೆ ಅದರದೇ ಆದ ಗಿರಾಕಿಗಳಿದ್ದಾರೆ. ಕೆಲವು ವರ್ಷಗಳ ಹಿಂದೆ ಇತರೆ ಫೋನ್‌ಗಳಿಗೆ ಹೋಲಿಕೆಯಲ್ಲಿ ಇವುಗಳ ಬೆಲೆ ಜಾಸ್ತಿಯಾಗಿತ್ತು. ಆದರೆ ಇತ್ತೀಚೆಗೆ ಅವರು ಎಲ್ಲ ಬೆಲೆಯ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಮಧ್ಯಮ ದರ್ಜೆಯ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ21 (Samsung Galaxy M21) ಫೋನ್. ಗುಣವೈಶಿಷ್ಟ್ಯಗಳು ಪ್ರೋಸೆಸರ್ 4 […]