Gadget Loka

All about gadgtes in Kannada

Tag: ವಿದ್ಯುತ್ ಚಾಲಿತ ಕಾರುಗಳು

ವಿದ್ಯುತ್‌ ಚಾಲಿತ ಕಾರುಗಳು

ಹೇಗೆ ಕೆಲಸ ಮಾಡುತ್ತವೆ?   ಕೋವಿಡ್‌ನಿಂದಾದ ಹಲವು ಬದಲಾವಣೆಗಳಲ್ಲಿ ಒಂದು ಹೆಚ್ಚು ಹೆಚ್ಚು ಜನ ಸಾರ್ವಜನಿಕ ವಾಹನಗಳ ಬದಲಿಗೆ ವೈಯಕ್ತಿಕ ವಾಹನಗಳ ಬಳಕೆ ಜಾಸ್ತಿ ಮಾಡಿದ್ದು. ಸಹಜವಾಗಿಯೇ ಕಾರುಗಳಿಗೆ ಬೇಡಿಕೆ ಜಾಸ್ತಿಯಾಗಿದೆ. ಇತ್ತೀಚೆಗೆ ವಿದ್ಯುತ್ ಚಾಲಿತ ಕಾರುಗಳ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಇದಕ್ಕೆ ಹಲವಾರು ಕಾರಣಗಳಿವೆ. ಮೊದಲನೆಯದಾಗಿ ಈ ಕಾರುಗಳ ಚಲನೆಯ ವ್ಯಾಪ್ತಿ ಅಂದರೆ ಒಮ್ಮೆ ಪೂರ್ತಿ ಚಾರ್ಜ್ ಮಾಡಿದ ನಂತರ ಎಷ್ಟು ದೂರ ಸಾಗಬಹುದು ಎಂಬುದು ಜಾಸ್ತಿಯಾಗುತ್ತಿರುವುದು. ಆರಂಭದ ದಿನಗಳಲ್ಲಿ ಇದು ತುಂಬ ಕಡಿಮೆ ಇದ್ದುದರಿಂದ ನಗರದೊಳಗೆ […]

Gadget Loka © 2018