Gadget Loka

All about gadgtes in Kannada

Tag: Realme 3 Pro

ರಿಯಲ್‌ಮಿ 3 ಪ್ರೊ

ಮಧ್ಯಮ ಬೆಲೆಗೆ ಅತ್ಯುತ್ತಮ ಫೋನ್ ಆರಂಭದಲ್ಲಿ ಒಪ್ಪೊ ಕಂಪೆನಿಯ ಸಬ್‌ಬ್ರ್ಯಾಂಡ್ ಆಗಿ ಫೋನ್‌ಗಳನ್ನು ತಯಾರಿಸಿದ ರಿಯಲ್‌ಮಿ ನಂತರ ತಾನೇ ಸ್ವತಂತ್ರ ಕಂಪೆನಿಯಾಯಿತು. ಈ ಕಂಪೆನಿ ಒಪ್ಪೊ ಜೊತೆ ನೇರವಾಗಿ ಸ್ಪರ್ಧಿಸುತ್ತಿಲ್ಲ. ಇದು ₹ 20 ಸಾವಿರಕ್ಕಿಂತ ಕಡಿಮೆ ಬೆಲೆಯ ಫೋನ್‌ಗಳನ್ನು ಮಾರಾಟ ಮಾಡುತ್ತಿದೆ. ಒಪ್ಪೊ ಇದಕ್ಕಿಂತ ಹೆಚ್ಚಿನ ಬೆಲೆಯಲ್ಲೂ ಫೋನ್‌ಗಳನ್ನು ಮಾರಾಟ ಮಾಡುತ್ತಿದೆ. ಆದರೆ ಅವೆರಡೂ ಬಹುತೇಕ ಒಂದೇ ಕಡೆ ಫೋನ್‌ಗಳನ್ನು ತಯಾರಿಸುತ್ತಿವೆ. ರಿಯಲ್‌ಮಿ ಕಂಪೆನಿಯ ಕೆಲವು ಫೋನ್‌ಗಳ ವಿಮರ್ಶೆಯನ್ನು ಗ್ಯಾಜೆಟ್‌ಲೋಕದಲ್ಲಿ ಮಾಡಲಾಗಿತ್ತು. ಈ ಸಲ ರಿಯಲ್‌ಮಿ […]

Gadget Loka © 2018