ಉತ್ತಮ ಕ್ಯಾಮೆರ ಫೋನ್ ವಿವೊ ಕಂಪೆನಿ 20 ರಿಂದ 30 ಸಾವಿರ ಬೆಲೆಯ ಕ್ಷೇತ್ರವನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ವಿವೊ 17 ಪ್ರೊ ಫೋನಿನ ವಿಮರ್ಶೆಯನ್ನು ಇದೇ ಅಂಕಣದಲ್ಲಿ ನೀಡಲಾಗಿತ್ತು. ಅದರಲ್ಲಿ ಹೊರಚಿಮ್ಮುವ ಎರಡು ಕ್ಯಾಮೆರಗಳ ಸ್ವಂತೀ ಕ್ಯಾಮೆರವನ್ನು ಪ್ರಥಮ ಬಾರಿಗೆ ನೀಡಲಾಗಿತ್ತು. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ವಿವೊ ವಿ 17 (Vivo V17) ಫೋನನ್ನು. ಇದು ವಿ 17 ಪ್ರೊ ಸ್ವಲ್ಪ ದುಬಾರಿಯಾಯಿತು ಎನ್ನುವವರಿಗಾಗಿ ಅದಕ್ಕಿಂತ ಸ್ವಲ್ಪ ಕಡಿಮೆ ಬೆಲೆಯ ಫೋನ್. ಗುಣವೈಶಿಷ್ಟ್ಯಗಳು ಪ್ರೋಸೆಸರ್ 8 […]