ಮೂರು ಆಯಾಮಗಳ ಸತ್ಯ-ಮಿಥ್ಯಾಲೋಕ ನಾನು ಇಂತಹ ಕಡೆ ಇದ್ದೇನೆ, ಈಗ ವಿಮಾನಕ್ಕೆ ಹತ್ತುತ್ತಿದ್ದೇನೆ, ಯಾವುದೋ ರಾಕ್ ಸಂಗೀತ ಕಾರ್ಯಕ್ರಮದಲ್ಲಿದ್ದೇನೆ ಎಂಬಿತ್ಯಾದಿಯಾಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡುವುದನ್ನು ಕಂಡಿದ್ದೀರಿ. ನಿಮ್ಮ ಸ್ನೇಹಿತ ಅಲ್ಲಿದ್ದಾನೆ ಎಂಬುದೇನೋ ಸರಿ. ಆ ಕಾರ್ಯಕ್ರಮ ನಡೆಯುವಲ್ಲಿ ನೀವು ನಿಜವಾಗಿ ಇಲ್ಲದಿದ್ದರೂ ವರ್ಧಿತ ವಾಸ್ತವ (augmented reality) ಮೂಲಕ ಭಾಗವಹಿಸಿದರೆ ಹೇಗಿರುತ್ತದೆ? ಅದು ಹೇಗೆ ಎನ್ನುತ್ತೀರಾ? ಹೊಸ ತಂತ್ರಜ್ಞಾನಗಳು ಬರುತ್ತಿವೆ. ಮೂರು ಆಯಾಮಗಳ ಮಿಥ್ಯಾ ಲೋಕದಲ್ಲಿ ನೀವು ಇಲ್ಲಿದ್ದೇ ಇನ್ನೆಲ್ಲೋ ಪ್ರಯಾಣ ಮಾಡುತ್ತಿರಬಹುದು. ಅಲ್ಲೆಲ್ಲ ಸುತ್ತಿದ […]