ಸ್ಯಾಮ್‌ಸಂಗ್ ಪ್ರಿಯರಿಗಾಗಿ ಇಲೆಕ್ಟ್ರಾನಿಕ್ಸ್ ಕೇತ್ರದಲ್ಲಿ ಸ್ಯಾಮ್‌ಸಂಗ್ ತುಂಬ ಜನಪ್ರಿಯ ಖ್ಯಾತ ಹೆಸರು. ಸ್ಯಾಮ್‌ಸಂಗ್‌ಗೆ ಅದರದೇ ಆದ ಗ್ರಾಹಕರಿದ್ದಾರೆ. ಇತರೆ ಫೋನ್‌ಗಳಿಗೆ ಹೋಲಿಕೆಯಲ್ಲಿ ಬೆಲೆ ಜಾಸ್ತಿಯಾದರೂ ಸ್ಯಾಮ್‌ಸಂಗ್ ಫೋನನ್ನೇ ಕೊಳ್ಳುವವರು ಹಲವರಿದ್ದಾರೆ. ಸ್ಯಾಮ್‌ಸಂಗ್‌ನವರು ಮೂರು ಶ್ರೇಣಿಗಳಲ್ಲಿ ಫೋನ್‌ಗಳನ್ನು ತಯಾರಿಸುತ್ತಿದ್ದಾರೆ. ಮೇಲ್ದರ್ಜೆಯ ಎಸ್ ಶ್ರೇಣಿಯ ಫೋನ್‌ಗಳು ದುಬಾರಿಯವು ಹಾಗೂ ಅತ್ಯುತ್ತಮವಾದವು. ಮಧ್ಯಮ ಬೆಲೆಯವು ಎ ಶ್ರೇಣಿಯವು ಮತ್ತು ಕಡಿಮೆ ಬೆಲೆಯವು ಎಂ ಶ್ರೇಣಿಯವು. ನಾವು ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಮಧ್ಯಮ ದರ್ಜೆಯ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ30 (Samsung […]