ವಿಓವೈಫೈ ಅಥವಾ ವೈಫೈ ಕಾಲಿಂಗ್ ಎಪ್ರಿಲ್ ೨೦೨೦ ರಿಂದ ತುಷಾರ ಮಾಸಪತ್ರಿಕೆಯಲ್ಲಿ ಟೆಕ್ಕಿರಣ ಎಂಬ ಹೆಸರಿನ ಅಂಕಣ ಪ್ರಾರಂಭವಾಗಿದೆ. ಇದು ಅದರ ಮೊದಲ ಕಂತು “ಹಲೋ” “ಹಲೋ” “ಹಲೋ, ಸರಿಯಾಗಿ ಕೇಳಿಸುತ್ತಿಲ್ಲ” “ಸ್ವಲ್ಪ ತಾಳಿ. ಮನೆಯೊಳಗೆ ಸಿಗ್ನಲ್ ಸರಿಯಿಲ್ಲ. ಹೊರಗೆ ಹೋಗಿ ಮಾತನಾಡುತ್ತೇನೆ” ಇದು ನಿಮ್ಮ ಮನೆಯಲ್ಲಿಯ ಅವಸ್ಥೆಯೂ ಆಗಿರಬಹುದು. ನಿಮ್ಮ ಮನೆಯಲ್ಲಿ ಬ್ರಾಡ್‌ಬ್ಯಾಂಡ್ ಅಂತರಜಾಲ ಸೌಲಭ್ಯವಿದೆಯೇ? ಅದರ ಜೊತೆ ವೈಫೈ ಮೋಡೆಮ್ ಕೂಡ ಇದೆಯೇ? ಹಾಗಿದ್ದಲ್ಲಿ ನಿಮಗೆ ಈ ಮೊಬೈಲ್ ಸಿಗ್ನಲ್ ಅತಿ ಕಡಿಮೆ ಇರುವ […]