ಉತ್ತಮ ಆಂಡ್ರೋಯಿಡ್ ಟಿವಿ ಮೂಲತಃ ಫ್ರಾನ್ಸ್ ದೇಶದ ಥೋಮ್ಸನ್ ಟಿವಿ ಇತ್ತೀಚೆಗೆ ಭಾರತದಲ್ಲಿ ತಳವೂರುತ್ತಿದೆ. ಅದು ಜನವರಿ 2018ರಲ್ಲಿ ಭಾರತದಲ್ಲಿ ಟಿ.ವಿ. ಮಾರಾಟ ಪ್ರಾರಂಭಿಸಿತ್ತು. ವಿದೇಶೀ ಕಂಪೆನಿಯಾದರೂ ಭಾರತದಲ್ಲೇ ತನ್ನ ಟಿ.ವಿ.ಗಳನ್ನು ತಯಾರಿಸುತ್ತಿದೆ. ಹಲವು ಸ್ಮಾರ್ಟ್ ಟಿ.ವಿ. ಮತ್ತು ಮಾಮೂಲಿ ಫ್ಲಾಟ್ ಟಿ.ವಿ.ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ಥೋಮ್ಸನ್ ಕಂಪೆನಿ ಅಂತರಜಾಲದ ಮೂಲಕ ಮಾರಾಟವಾಗುತ್ತಿರುವ ಬ್ರ್ಯಾಂಡ್‌ಗಳಲ್ಲಿ ಗಣನೀಯವಾದ ಸ್ಥಾನವನ್ನು ಪಡೆದಿದೆ. ಥೋಮ್ಸನ್ ಸ್ಮಾರ್ಟ್‌ಟಿವಿ 55 ಓಎಟಿಎಚ್‌ಪಿಆರ್00101 (Thomson 55 OATHPR 00101) ನಮ್ಮ ಈ ವಾರದ ಗ್ಯಾಜೆಟ್. […]
Tag: ಥೋಮ್ಸನ್ ಟಿವಿ
ಥೋಮ್ಸನ್ ಸ್ಮಾರ್ಟ್ ಟಿವಿ 49 ಓಎಟಿಎಚ್9000
ಉತ್ತಮ ಆಂಡ್ರೋಯಿಡ್ ಟಿವಿ ಜನವರಿ 2018ರಲ್ಲಿ ಭಾರತದಲ್ಲಿ ಟಿ.ವಿ. ಮಾರಾಟ ಪ್ರಾರಂಭಿಸಿದ ಥೋಮ್ಸನ್ ಮೂಲತಃ ಫ್ರಾನ್ಸ್ ದೇಶದ್ದು. ಭಾರತದಲ್ಲಿ ಈ ಕಂಪೆನಿ ಸೂಪರ್ ಪ್ಲಾಸ್ಟ್ರೋನಿಕ್ಸ್ ಕಂಪೆನಿಯಿಂದ ತನ್ನ ಟಿ.ವಿ.ಗಳನ್ನು ತಯಾರಿಸಿ ಫ್ಲಿಪ್‌ಕಾರ್ಟ್ ಮೂಲಕ ಮಾರಾಟ ಮಾಡುತ್ತಿದೆ. ಭಾರತದಲ್ಲೇ ತಯಾರಿಸಿ ಎಂಬ ಘೋಷಣೆಗೆ ಅನುಗುಣವಾಗಿ ಇದು ಭಾರತದಲ್ಲೇ ತನ್ನ ಟಿ.ವಿ.ಗಳನ್ನು ತಯಾರಿಸುತ್ತಿದೆ. ಹಲವು ಸ್ಮಾರ್ಟ್ ಟಿ.ವಿ. ಮತ್ತು ಮಾಮೂಲಿ ಫ್ಲಾಟ್ ಟಿ.ವಿ.ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ಥೋಮಸ್ನ್ ಕಂಪೆನಿ ಒಂದೂವರೆ ವರ್ಷದಲ್ಲಿ ಅಂತರಜಾಲದ ಮೂಲಕ ಮಾರಾಟವಾಗುತ್ತಿರುವ ಬ್ರ್ಯಾಂಡ್‌ಗಳಲ್ಲಿ ಗಣನೀಯವಾದ […]