ಅನಲಾಗ್ ಕೈಗಡಿಯಾರ ಮತ್ತು ಚಟುವಟಿಕೆ ಪಟ್ಟಿ ನೀವು ದಿನಕ್ಕೆ ಎಷ್ಟು ಹೆಜ್ಜೆ ನಡೆದಿದ್ದೀರಿ, ಎಷ್ಟು ಗಂಟೆ ನಿದ್ರೆ ಮಾಡಿದ್ದೀರಿ ಇತ್ಯಾದಿಗಳನ್ನು ತಿಳಿಸುವ ಧರಿಸಬಲ್ಲ ಪಟ್ಟಿಗೆ ಆರೋಗ್ಯಪಟ್ಟಿ (healthband) ಅಥವಾ ಚಟುವಟಿಕೆ ಪಟ್ಟಿ (activity band or tracker) ಎನ್ನುತ್ತಾರೆ. ಇವುಗಳ ಜೊತೆ ಇನ್ನೂ ಕೆಲವು ಧರಿಸಬಲ್ಲ ಪಟ್ಟಿಗಳಲ್ಲಿ ಬುದ್ಧಿವಂತ ಕೈಗಡಿಯಾರವೂ ಸೇರಿರುತ್ತದೆ. ಇಂತಹವುಗಳಿಗೆ ಸ್ಮಾರ್ಟ್‌ವಾಚ್ ಎನ್ನುತ್ತಾರೆ. ಸಾಮಾನ್ಯವಾಗಿ ಈ ಸ್ಮಾರ್ಟ್‌ವಾಚ್ ಹಾಗೂ ಚಟುವಟಿಕೆ ಪಟ್ಟಿಗಳು ಡಿಜಿಟಲ್ ಆಗಿರುತ್ತವೆ. ನಮ್ಮಲ್ಲಿ ಇನ್ನೂ ಹಲವರಿಗೆ ಅನಲಾಗ್ ವಾಚೇ ಇಷ್ಟವಾಗುತ್ತದೆ. ಅಂತಹವರಿಗಾಗಿ […]